ಈ ದಿನ ಫೋನ್ ಮಾಡಿ ಮಕ್ಕಳಿಗೆ ಮಾತಾಡಿದೆ

ಇಂದು ಹತ್ತನೇ ತರಗತಿಯ ಮಗು ಅಭಿಜಿತ್ ಬಾಲಾಜಿ ಫೋನ್ ನಂಬರ್ 9741614465 9ನೇ ತರಗತಿ ವಿದ್ಯಾರ್ಥಿನಿ ವೈಷ್ಣವಿ ಆನಂದ್ ಪವಾರ್09880779762 ಹಾಗೂ  ಸ್ಪೂರ್ತಿ ಪ್ರಕಾಶ್+918861423999 ರವರಿಗೆ ಕರೆಮಾಡಿ ಪಾಲಕರಿಗೆ ಹಾಗೂ ಮಗುವಿಗೆ ಕೊರೋನಾ ಮುಂಜಾಗ್ರತಾ ಕ್ರಮಗಳ ಬಗ್ಗೆ ತಿಳಿಸಲಾಯಿತು. 20 ಸೆಕೆಂಡ್ ಕೈತೊಳೆದುಕೊಳ್ಳುವುದು. ಮಾಸ್ಕ್  ಧರಿಸುವುದು. ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದರ ಬಗ್ಗೆ ತಿಳಿಸಿದ್ದೇನೆ.

Comments

Popular posts from this blog